ಅಮೋಘ ಪ್ರದರ್ಶನದಿಂದಾಗಿ ರಾಹುಲ್ ಪಡೆ ಗೆಲುವಿನ ಹಳಿಗೇರಿದರೆ, ಸಿಎಸ್ಕೆ ತಂಡ ಭಾರೀ ಮುಖಭಂಗ ಅನುಭವಿಸಿತು. ಪಂದ್ಯ ಮುಗಿದ ಬಳಿಕ ಲಖನೌ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, ಏನು ಹೇಳಿದರು ಎಂಬುದನ್ನು ಕೇಳಿ.
KL Rahul was all praise for Ayush Badoni after his impressive knocks in the Indian Premier League (IPL) 2022, saying the latter is a strong 360-degree player and an asset for white-ball cricket in India